About Temple History

Pooja & Seva

Darshana & Timing

Temple Location

About

ಶ್ರೀ ಉದ್ಭವ ನಾಗಚೌಡೇಶ್ವರಿ ದೇವಿ ದೇವಸ್ಥಾನ,

ಶ್ರೀ ಉದ್ಭವ ನಾಗಚೌಡೇಶ್ವರಿ ದೇವಾಲಯವು ಮೈಸೂರುನಿಂದ ಸುಮಾರು 38 ಕಿಲೋಮೀಟರ್ ದೂರದಲ್ಲಿ ಇರುವ ಚಿನ್ನಂಬಳ್ಳಿ ಎಂಬ ಗ್ರಾಮದಲ್ಲಿದೆ ಈ ದೇವಾಲಯವನ್ನು ಶಕ್ತಿ ದೇವತೆ ಹಾಗೂ ಪವಾಡದ ದೇವತೆ ಎಂದು ನಂಬಲಾಗುತ್ತದೆ.

ವಿಶೇಷತೆ
ಶ್ರೀ ಉದ್ಭವ ನಾಗಚೌಡೇಶ್ವರಿ ದೇವಿ ಅಮ್ಮನವರಿಗೆ ಎಳ್ಳ ನೀರು ಅಭಿಷೇಕ ಭಕ್ತರೇ ಮಾಡಿ ಅವರ ಇಷ್ಟಾರ್ಥಗಳನ್ನು ಬೇಡಿಕೊಂಡು 18 ವಾರ ಹಾಕುವುದರಿಂದ ಅವರ ಕೋರಿಕೆಗಳು ಈಡೇರುತ್ತಾ ಬರುತ್ತವೆ.

About

ಶ್ರೀ ಉದ್ಭವ ನಾಗಚೌಡೇಶ್ವರಿ ದೇವಿ ದೇವಸ್ಥಾನ,

ಶ್ರೀ ಉದ್ಭವ ನಾಗಚೌಡೇಶ್ವರಿ ದೇವಾಲಯವು ಮೈಸೂರುನಿಂದ ಸುಮಾರು 38 ಕಿಲೋಮೀಟರ್ ದೂರದಲ್ಲಿ ಇರುವ ಚಿನ್ನಂಬಳ್ಳಿ ಎಂಬ ಗ್ರಾಮದಲ್ಲಿದೆ ಈ ದೇವಾಲಯವನ್ನು ಶಕ್ತಿ ದೇವತೆ ಹಾಗೂ ಪವಾಡದ ದೇವತೆ ಎಂದು ನಂಬಲಾಗುತ್ತದೆ.

ವಿಶೇಷತೆ
ಶ್ರೀ ಉದ್ಭವ ನಾಗಚೌಡೇಶ್ವರಿ ದೇವಿ ಅಮ್ಮನವರಿಗೆ ಎಳನೀರು ಅಭಿಷೇಕ ಭಕ್ತರೇ ಮಾಡಿ ಅವರ ಇಷ್ಟಾರ್ಥಗಳನ್ನು ಬೇಡಿಕೊಂಡು 18 ವಾರ ಹಾಕುವುದರಿಂದ ಅವರ ಕೋರಿಕೆಗಳು ಈಡೇರುತ್ತಾ ಬರುತ್ತವೆ.

ವಿಶೇಷತೆ

ಶ್ರೀ ಉದ್ಭವ ನಾಗಚೌಡೇಶ್ವರಿ ದೇವಿ ಅಮ್ಮನವರಿಗೆ ಭಕ್ತರೇ ಸ್ವತಃ ಎಳನೀರು ಅಭಿಷೇಕ ಮಾಡುವ ವಿಶೇಷ ಸೇವೆಯು ಇಲ್ಲಿ ನಡೆಯುತ್ತದೆ. ಭಕ್ತರು ಭಕ್ತಿಶ್ರದ್ಧೆಯಿಂದ ಅಮ್ಮನವರನ್ನು ಪೂಜಿಸಿ, ತಮ್ಮ ಇಷ್ಟಾರ್ಥಗಳು ಹಾಗೂ ಮನದಾಳದ ಕೋರಿಕೆಗಳನ್ನು ಸಮರ್ಪಿಸಿಕೊಳ್ಳುತ್ತಾರೆ.

ನಿರಂತರವಾಗಿ 18 ವಾರಗಳ ಕಾಲ ಎಳನೀರು ಅಭಿಷೇಕ ಸೇವೆಯನ್ನು ನೆರವೇರಿಸಿ ಅಮ್ಮನವರಲ್ಲಿ ಪ್ರಾರ್ಥನೆ ಸಲ್ಲಿಸುವುದರಿಂದ ಭಕ್ತರ ಕೋರಿಕೆಗಳು ಈಡೇರುತ್ತವೆ ಎಂಬ ನಂಬಿಕೆ ಇದೆ. ಅಮ್ಮನವರ ಅನುಗ್ರಹದಿಂದ ಭಕ್ತರ ಜೀವನದಲ್ಲಿ ಶುಭ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ ಎಂಬ ಆಶಯದಿಂದ ಈ ವಿಶೇಷ ಸೇವೆಯನ್ನು ಭಕ್ತರು ಕೈಗೊಳ್ಳುತ್ತಾರೆ.

ತಲುಪುವುದು ಹೇಗೆ / How to Reach

Temple Timings
ಭೇಟಿ ನೀಡಲು ಸೂಕ್ತ ಸಮಯ ಯಾವುದು ?

ದಿನ ಸಮಯ
ಭಾನುವಾರ / Sunday ಬೆಳಿಗ್ಗೆ 10:30 ರಿಂದ ರಾತ್ರಿ 8:00 ರವರೆಗೆ
ಸೋಮವಾರ / Monday ಮುಚ್ಚಿರುತ್ತದೆ / Closed
ಮಂಗಳವಾರ / Tuesday ಮುಚ್ಚಿರುತ್ತದೆ / Closed
ಬುಧವಾರ / Wednesday ಮುಚ್ಚಿರುತ್ತದೆ / Closed
ಗುರುವಾರ / Thursday ಮುಚ್ಚಿರುತ್ತದೆ / Closed
ಶುಕ್ರವಾರ / Friday ಮುಚ್ಚಿರುತ್ತದೆ / Closed
ಶನಿವಾರ / Saturday ಮುಚ್ಚಿರುತ್ತದೆ / Closed

Sunday: 10:30 AM – 8:00 PM
Monday to Saturday: Closed
Information Center Will be open from Mon to sat

ಶ್ರೀ ಉದ್ಭವ ನಾಗಚೌಡೇಶ್ವರಿ ದೇವಿ ದೇವಸ್ಥಾನ (ಚಿನ್ನಂಬಳ್ಳಿ)

Quick Links

      • Home
      • About Temple
      • History
      • Temple Gallery
      • Donate
      • Contact 

Contact Us

  • +91 - 7259558666 | +91- 9036593636
  • sriudbhavanagachowdeshwari@gmail.com
  • #140/3 Chinnambahalli Village, Biligere Hobli Nanjangudu Taluk Mysore District 571119